Surprise Me!

H D Kumaraswamy gives different statements about D Roopa's transfer | Oneindia Kannada

2017-07-18 4 Dailymotion

DIG D Roopa transfer to Bengaluru Traffic: Karnataka JDS State President HD Kumaraswamy different statements. Watch video for complete details.

ಮುಂಬರುವ ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ ಕೆಲವೊಂದು ಸೂಕ್ಷ್ಮ ವಿಚಾರದಲ್ಲಿ ಹೇಳಿಕೆ ನೀಡುವಾಗ ಯೋಚಿಸಿ ಪ್ರತಿಕ್ರಿಯಿಸುವುದು ಸೂಕ್ತ. ಊರೆಲ್ಲಾ ಈಗ ಸುದ್ದಿಯಾಗಿ ಕೂತಿರುವ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನ ಭ್ರಷ್ಟಾಚಾರ, ಡಿಐಜಿ ರೂಪಾ ವರ್ಗಾವಣೆ ವಿಚಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ನೀಡುತ್ತಿರುವ ಹೇಳಿಕೆ ಒಂದಕ್ಕೊಂದು ತಾಳೆಯೇ ಆಗದೇ 'ರಾಜಕಾರಣಿಗಳೆಲ್ಲಾ ಹೀಗೇನಾ' ಎಂದು ಪ್ರಶ್ನಿಸುವಂತಾಗಿದೆ.