ತೆಲುಗು ಚಿತ್ರರಂಗದಲ್ಲಿ ಧೂಳೆಬ್ಬಿಸಿದ ಅಲಾ ವೈಕುಂಟ ಪುರಮುಲೋ ಸಿನಿಮಾಗೆ ಒಂದನೇ ವರ್ಷದ ಸಂಭ್ರಮ, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಈ ಸಿನಿಮಾ ಹಲವು ದಾಖಲೆಗಳನ್ನ ಬರೆದಿದೆ