Surprise Me!

Skoda Slavia Kannada Review | 1.5 L Turbo-Petrol Engine | Performance, Automatic, Comfort, Handling

2022-03-03 24,576 Dailymotion

ಸ್ಕೋಡಾ ಕಂಪನಿಯು ತನ್ನ ಹೊಚ್ಚ ಹೊಸ ಸ್ಲಾವಿಯಾ ಸೆಡಾನ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಹೊಸ ಸೆಡಾನ್ ಕಾರು ಬ್ರ್ಯಾಂಡ್‌ನ ಎಂಕ್ಯೂಬಿ-ಎ0-ಇನ್(MQB-A0 IN) ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ನಿರ್ಮಾಣಗೊಂಡಿದ್ದು, ಇದು ಕಾರು ಸ್ಕೋಡಾ ಕುಶಾಕ್ ಮತ್ತು ಫೋಕ್ಸ್‌ವ್ಯಾಗನ್ ನಿರ್ಮಾಣದ ಇತರೆ ಕಾರುಗಳನ್ನು ಆಧರಿಸಿದೆ. ನಾವು ಚಾಲನೆ ಮಾಡಿದ 1.5 ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು ಹಲವಾರು ಹೊಸತನಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಹೊಸ ಸೆಡಾನ್ ಕುರಿತಾದ ಮತ್ತಷ್ಟು ಮಾಹಿತಿಗಳನ್ನು ನಾವು ನಿಮಗೆ ತಿಳಿಸಲಿದ್ದೇವೆ.

#SkodaSlavia #Slavia #Review