Surprise Me!

Heavy Rain In Bengaluru; Water Enters In To The Apartment In RR Nagar

2022-05-18 6 Dailymotion

ಇನ್ನು ಆರ್‍ಆರ್ ನಗರ ವಿಧಾನಸಭಾ ಕ್ಷೇತ್ರದ ಕೆಂಚೇನಹಳ್ಳಿ ರಾತ್ರಿ ಸುರಿದ ಮಳೆಗೆ ಮುಳುಗಿದೆ. ಮೋರಿ ನೀರು ಸರಿಯಾಗಿ ಹೋಗಲು ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ಮನೆಗಳಿಗೆ ನುಗ್ಗಿ ಜನ ಪರದಾಡಿದ್ರು.. ಆರ್.ಆರ್.ನಗರದ ಸಿರಿ ಟೆಂಪಲ್ ಬೆಲ್ ಅಪಾರ್ಟ್‍ಮೆಂಟ್‍ಗೆ ಮಳೆ ನೀರು ನುಗ್ಗಿದೆ. ಪ್ರತಿ ಬಾರಿ ಮಳೆ ಬಂದಾಗಲೂ ಇಲ್ಲಿ ಇದೇ ದುಸ್ಥಿತಿ..

#PublicTV #Bengaluru #Rain