Surprise Me!

BRICS Summit: ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದಕ್ಷಿಣ ಆಫ್ರಿಕಾಗೆ ತೆರಳಿದ ಪ್ರಧಾನಿ ಮೋದಿ

2023-08-22 1,793 Dailymotion

ಬ್ರಿಕ್ಸ್‌ನ ಈ ಸಭೆಯಲ್ಲಿ ಹಲವು ದೇಶಗಳ ಮುಖ್ಯಸ್ಥರು ಪ್ರಧಾನಿ ಮೋದಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಬಹುದು. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಪ್ರಧಾನಿ ಮೋದಿ ಅವರು ಜೋಹಾನ್ಸ್‌ಬರ್ಗ್‌ನಲ್ಲಿ ಮುಖಾಮುಖಿಯಾಗಬಹುದು ಎಂದು ಹೇಳಲಾಗುತ್ತಿದೆ

#PMModi #XiJinpin #BRICS #SouthAfrica #JontyRhodes #GaryKirsten #SouthAfricaCricket #Indiancricketteam #ModiforeignTour #ModiFans,
~HT.188~PR.30~ED.32~