Surprise Me!

MP Pratap Simha : 7 ತಿಂಗಳ ಹಿಂದೆಯೇ ಲೋಕಸಭೆಗೆ ಟೆಕೆಟ್ಗ್ ಪ್ರತಾಪ್‌ಸಿಂಹ ಹೆಸರು ರಿಜೆಕ್ಟ್‌

2024-03-15 84 Dailymotion

ಏಳು ತಿಂಗಳ ಹಿಂದೆ ನಡೆದ ಕೇಂದ್ರ ಸಮಿತಿ ಸಭೆಯಲ್ಲಿ (Central BJP Meeting) ರಾಜ್ಯದ ನಾಯಕರು ಮೈಸೂರು ಲೋಕಸಭಾ ಕ್ಷೇತ್ರಕ್ಕೆ (Mysore Lok Sabha Constituency) ಮುಂದಿನ ಅಭ್ಯರ್ಥಿಯಾಗಿ ಹಾಲಿ ಸಂಸದ ಪ್ರತಾಪ್‌ ಸಿಂಹ (MP Pratap Simha) ಅವರ ಹೆಸರನ್ನು ಹೇಳುತ್ತಿದ್ದಂತೆಯೇ ವರಿಷ್ಠರು (BJP High Command) ಆಡಿದ ಒಂದೇ ಒಂದು ಶಬ್ದ ಇದು.

This was the only word uttered by the BJP High Command when the state leaders named MP Pratap Simha as the next candidate for the Mysore Lok Sabha Constituency in the Central BJP Meeting held seven months ago.

#BJP #Congress #LokasabhaElection2024 #PMModi #PrathapSimha #YaduveerWodeyar #BSYediyurappa