Surprise Me!

Missing Russian Plane 50 ಪ್ರಯಾಣಿಕರು ಇದ್ದ ವಿಮಾನ ದಿಢೀರ್ ನಾಪತ್ತೆ, 

2025-07-24 151 Dailymotion

plane carrying 50 passengers suddenly disappears

ಇಂದು ಚೀನಾ ಗಡಿ ಭಾಗದಲ್ಲಿ ರಷ್ಯಾದ ವಿಮಾನ ದಿಢೀರ್ ನಾಪತ್ತೆ ಆಗಿದ್ದು, ಸುಮಾರು 50 ಪ್ರಯಾಣಿಕರು ಈ ವಿಮಾನದಲ್ಲಿ ಇದ್ದರು ಎನ್ನಲಾಗಿದೆ. ಇನ್ನು ವಾಯು ಸಂಚಾರ ನಿಯಂತ್ರಣ ಕೊಠಡಿ ಜೊತೆಗೆ ಸಂಪರ್ಕ ಕಳೆದುಕೊಂಡ ನಂತರ ರಷ್ಯಾದ ಪ್ರಯಾಣಿಕ ವಿಮಾನ ದಿಢೀರ್ ನಾಪತ್ತೆ ಆಗಿದೆ, ಈಗ ವಿಮಾನ ಎಲ್ಲಿದೆ ಎಂಬ ಬಗ್ಗೆ ಮಾಹಿತಿ ಸಿಗುತ್ತಿಲ್ಲ ಎಂಬ ಮಾಹಿತಿ ಹಬ್ಬಿದೆ.A Russian plane with about 50 passengers on board went missing near the Chinese border today. The Russian passenger plane went missing after losing contact with air traffic control.
Missing Russian Plane
#Russia #China #Plane #PlaneCrash #RussianPassenger #ChinaBorder #RussianPlane

Also Read

Donald Trump: ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಮತ್ತೆ ರೊಚ್ಚಿಗೆದ್ದ ಟ್ರಂಪ್, ಯುದ್ಧಕ್ಕೆ ಅಮೆರಿಕ ಎಂಟ್ರಿ? :: https://kannada.oneindia.com/news/international/donald-trump-expresses-disappointment-yet-commitment-on-vladimir-putin-420755.html?ref=DMDesc

Ukraine War: ರಷ್ಯಾ ದಾಳಿ ನಿಲ್ಲಿಸುತ್ತೆ, ಉಕ್ರೇನ್ ವಿರುದ್ಧ ವಾರ್ ನಿಲ್ಲುತ್ತೆ... ಹೆಂಗೆ ಗೊತ್ತಾ? :: https://kannada.oneindia.com/news/international/ukraine-and-russia-war-may-end-very-soon-after-this-situation-418879.html?ref=DMDesc

Ukraine War: ರಷ್ಯಾ ದಾಳಿ ನಿಲ್ಲಿಸಲು ಡೊನಾಲ್ಡ್ ಟ್ರಂಪ್ ಡೈರೆಕ್ಟ್ ಎಂಟ್ರಿ? :: https://kannada.oneindia.com/news/international/trump-may-take-this-decision-very-soon-on-ukraine-and-russia-war-418793.html?ref=DMDesc



~HT.188~ED.34~PR.160~