ಧಾರಾಕಾರ ವರ್ಷಧಾರೆಯಿಂದ ರೈತರ ಬೆಳೆಗಳು ಮಣ್ಣುಪಾಲಾಗುತ್ತಿದೆ. 4 ಎಕರೆಯಲ್ಲಿ ಬೆಳೆದಿದ್ದ ಹತ್ತಿ ಮಳೆಯಿಂದ ಹಾನಿಗೊಳಗಾಗಿದ್ದು, ರೈತ ಟ್ರ್ಯಾಕ್ಟರ್ ರೂಟರ್ ಮೂಲಕ ಬೆಳೆಯನ್ನು ನಾಶಪಡಿಸಿದ್ದಾರೆ.