Surprise Me!

ಹೊಸಪೇಟೆ: ಸಿಲಿಂಡರ್​ ಸ್ಫೋಟಕ್ಕೆ ಮನೆ ಧ್ವಂಸ; 8 ಮಂದಿಗೆ ಗಾಯ

2025-09-27 36 Dailymotion

ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಮನೆ ಕುಸಿದು 8 ಜನರು ಗಾಯಗೊಂಡಿರುವ ಘಟನೆ ಹೊಸಪೇಟೆಯ ಗಾದಿಗನೂರಿನಲ್ಲಿ ಇಂದು ಬೆಳಗ್ಗೆ ನಡೆದಿದೆ.