Surprise Me!

50 ದಿನಗಳ ಆಟ! ಸೆಪ್ಟೆಂಬರ್ ಸಮಾಪ್ತಿ.. ನವೆಂಬರ್ ಕ್ರಾಂತಿ.. ಮುಹೂರ್ತ ಯಾರದ್ದು..?

2025-10-01 1,232 Dailymotion

ಸೆಪ್ಟೆಂಬರ್ ಸಮಾಪ್ತಿ.. ನವೆಂಬರ್ ಕ್ರಾಂತಿ.. ಮುಹೂರ್ತ ಯಾರದ್ದು..? ಕೈ ಕೋಟೆ.. ಬದಲಾವಣೆ ಬೆಂಕಿ.. ಯಾರಿಗೆ ರಣಬಿಸಿ..? ಸರ್ಜರಿಯೋ..? ಸಮರವೋ..? ಪಟ್ಟದ ಯುದ್ಧವೋ..? ಎರಡೂವರೆ ವರ್ಷ.. ಶುರುವಾಗುತ್ತಾ ಮತ್ತೆ ಸಂಘರ್ಷ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ 50 ದಿನಗಳ ಆಟ