Priyank Kharge, might be appointed as the Deputy Chief Minister in November
ನವೆಂಬರ್ ನಲ್ಲಿ ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟ ಪುನರ್‌ರಚನೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೂತನ ಸಾರಥಿಯ ಆಯ್ಕೆ ಎಂಬ ಸಾಲು ಸಾಲು ಚರ್ಚೆಗಳು ನಡೆಯುತ್ತಿದ್ದು, ಈ ನಡುವೆ ನವೆಂಬರ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರು ಉಪಮುಖ್ಯಮಂತ್ರಿಯಾಗುತ್ತಾರೆ ಎಂಬ ಗುಸು ಗುಸು ಕೈ ಪಾಳಯದಲ್ಲಿ ಕೇಳಿ ಬರುತ್ತಿದೆ
There are ongoing discussions about a possible change of Chief Minister in November, a Cabinet reshuffle, and the selection of a new KPCC president. Amid all this, there are also rumours within the Congress camp that AICC president Mallikarjun Kharge’s son, Priyank Kharge, might be appointed as the Deputy Chief Minister in November.
#CMSiddaramaiah #DKShivakumar, #SatishJarakiholi #HCMahadevappa #GParameshwar #DalitCM #KarnatakanewCM #NovemberRevolution, #Siddaramaiahdinnerpolitics, Priyanka Kharge
Also Read
ಆರ್‌ಎಸ್‌ಎಸ್ ಬ್ಯಾನ್ ಎಂದ ಸಚಿವ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ, ಯಾರಿಂದ? :: https://kannada.oneindia.com/news/karnataka/priyank-kharge-receives-death-threats-after-demanding-rss-ban-430191.html?ref=DMDesc
"ಪ್ರಿಯಾಂಕ ಖರ್ಗೆ ಅವರೇ, ನಿಮಗೆ ತಾಕತ್ತು ಇದ್ದರೆ RSS ನಿಷೇಧಿಸಿ" :: https://kannada.oneindia.com/astrology/daily-horoscope/priyanka-kharge-if-you-have-the-strength-ban-rss-challenged-the-chalawadi-narayanaswamy-430127.html?ref=DMDesc
ನವೆಂಬರ್‌ನಲ್ಲಿ ಪ್ರಿಯಾಂಕ್ ಖರ್ಗೆಗೆ ಡಿಸಿಎಂ ಸ್ಥಾನ? ಇದೇನಿದು ಹೊಸ ಸಂಚಲನ :: https://kannada.oneindia.com/news/karnataka/priyank-kharge-likely-to-get-dcm-post-in-november-430113.html?ref=DMDesc
~HT.188~ED.34~PR.28~