ಸಂಪುಟ ಸರ್ಜರಿ! 15 ಸಚಿವರಿಗೆ ಗೇಟ್ ಪಾಸ್, ಯಾರು ಇನ್? ಯಾರು ಔಟ್?
15 ministers in Siddaramaiah’s cabinet are likely to be dropped
ಸಿದ್ದರಾಮಯ್ಯ ಸಂಪುಟದ ಬರೋಬ್ಬರಿ 15 ಮಂತ್ರಿಗಳಿಗೆ ಸಂಪುಟದಿಂದ ಕೊಕ್ ಸಿಗಲಿದೆ. ಇನ್ನೂ 15 ಜನ ಹಿರಿಯ ಶಾಸಕರು ಹಾಗೂ ಹೊಸ ಮುಖಗಳಿಗೆ ಮಣೆ ಹಾಕಲು ಹೈಕಮಾಂಡ್ ಮುಂದಾಗಿದೆ. ಏಕೆಂದರೆ ಮುಂದಿನ 2028 ರ ವಿಧಾನಸಭಾ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಅಸಮಾಧಾನಿತ ನಾಯಕರಿಗೆ ಮಂತ್ರಿ ಪಟ್ಟ ಕಟ್ಟಲು ಕೈ ಪಡೆ ತಯಾರಿ ನಡೆಸಿದೆ.
As many as 15 ministers in Siddaramaiah’s cabinet are likely to be dropped. The High Command is preparing to induct around 15 senior legislators and new faces into the ministry. This move is aimed at addressing the dissatisfaction among party leaders, keeping in mind the 2028 Karnataka Assembly elections.
#CMSiddaramaiah #DKShivakumar, #SatishJarakiholi #HCMahadevappa #GParameshwar #DalitCM #KarnatakanewCM #NovemberRevolution, #Siddaramaiahdinnerpolitics,
CM Siddaramaiah Cabinet Reshuffle
Also Read
ಸಚಿವ ಸಂಪುಟ ಪುನರ್ ರಚನೆಯಾದ್ರೆ ಈ ಖಾತೆ ನಮಗೆ ಕೊಡಿ: ಯತ್ನಾಳ್ ಡಿಮ್ಯಾಂಡ್ :: https://kannada.oneindia.com/news/karnataka/bjp-mla-basanagouda-patil-yatnal-demands-water-resources-ministry-for-north-karnataka-leaders-389181.html?ref=DMDesc
ಸಚಿವ ಸಂಪುಟ ಪುನಾರಚನೆ: ಮಂತ್ರಿ ಸ್ಥಾನದ ಆಕಾಂಕ್ಷಿಯೇ ಶಾಸಕ ಲಕ್ಷ್ಮಣ ಸವದಿ? ಹೇಳಿದ್ದೇನು :: https://kannada.oneindia.com/news/belagavi/cabinet-reshuffle-lakshmana-savadis-ministerial-aspirations-revealed-387951.html?ref=DMDesc
ಸಚಿವ ಸಂಪುಟ ಪುನಾರಚನೆ: ಸಚಿವರ ಕೆಲಸದ ರಿಪೋರ್ಟ್ ಕಾಂಗ್ರೆಸ್ ಹೈಕಮಾಂಡ್‌ಗೆ :: https://kannada.oneindia.com/news/karnataka/ministers-work-report-to-congress-high-command-for-cabinet-reshuffle-387875.html?ref=DMDesc
~HT.188~ED.34~PR.28~